Poultry farmers burying chickens alive | Poultry Industries in Vain | Oneindia Kannada

2020-03-19 1

ಮಹಾಮಾರಿ ಕೊರೊನಾ ಎಫೆಕ್ಟ್ ಕೋಳಿ ಉದ್ಯಮದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಕೋಳಿ ಸಾಕಣಿಕೆದಾರರು ಕೋಳಿಗಳನ್ನು ಜೀವಂತವಾಗಿ ಸಮಾಧಿ ಮಾಡಲು ಮುಂದಾಗಿದ್ದು, 75 ಸಾವಿರ ಕೋಳಿಗಳ ಪೈಕಿ 17 ಸಾವಿರ ಕೋಳಿಗಳನ್ನು ಜೀವಂತವಾಗಿ ಗುಂಡಿಯಲ್ಲಿ ಸಮಾಧಿ ಮಾಡಿದ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ನಡೆದಿದೆ

Corona Effect has had a lot of impact on the poultry industry. Poultry farmers go to burying chickens alive